ಬಿಸಿಸಿಐ ​ನಿಂದ 70 ಮಿಲಿಯನ್‌ ಡಾಲರ್​ ಪರಿಹಾರ ಕೇಳಿದ್ದ ಪಾಕ್​ಗೆ ಬಿತ್ತು 11 ಕೋಟಿ ದಂಡ!

ನವದೆಹಲಿ: ದ್ವಿಪಕ್ಷೀಯ ಸರಣಿಗಳನ್ನು ಆಡುವ ಒಪ್ಪಂದವನ್ನು ಪಾಲಿಸಲು ವಿಫಲವಾದ ಬಿಸಿಸಿಐ 70 ಮಿಲಿಯನ್‌‌(ಸುಮಾರು 450 ಕೋಟಿ )ನಷ್ಟ ಪರಿಹಾರ ಕೊಡಿಸಬೇಕೆಂಬ ಪಿಸಿಬಿ (ಪಾಕ್​ ಕ್ರಿಕೆಟ್​ ಮಂಡಳಿ) ಮನವಿಯವನ್ನು ತಿರಸ್ಕರಿಸುವ ಐಸಿಸಿ ಕಾನೂನು ವೆಚ್ಚವಾಗಿ ಬಿಸಿಸಿಐಗೆ 11 ಕೋಟಿ ನೀಡುವಂತೆ ಆದೇಶ ಹೊರಡಿಸಿದೆ.