ಗೋವಾದಲ್ಲಿ ಮತ್ತೆ ಕಾಂಗ್ರೆಸ್​ ಪಲ್ಟಿ... ಮ್ಯಾನ್​ ಆಫ್​ ದಿ ಮ್ಯಾಚ್​ ಆಗಿದ್ದು ನಿತಿನ್​ ಗಡ್ಕರಿ

ನವದೆಹಲಿ: ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರ ನಿಧನದ ದಿನದಂದೇ ಸರ್ಕಾರ ರಚಿಸಲು ಅವಕಾಶ ಕೇಳಿದ ಕಾಂಗ್ರೆಸ್​ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರ ಬಳಿ ಕೈ ಪಾಳಯ ಕರೆದುಕೊಂಡು ಹೋಗಿದ್ದು ಕೇವಲ ಮೂವರು ಶಾಸಕರನ್ನು, ಆದರೆ, ಬಿಜೆಪಿ ಅದೇ ದಿನ 21 ಶಾಸಕರನ್ನು ರಾಜ್ಯಪಾಲೆ ಮುಂದೆ ಹಾಜರುಪಡಿಸಿತು ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿದರು.