ಕಾಮನ ಹಬ್ಬಕ್ಕೆ ದಹನವಾಗಲಿರುವ ಉಗ್ರ ಅಜರ್​, ಪಬ್​ ಜಿ

ಮುಂಬೈ: ಹಿರಣ್ಯ ಕಶಿಪು ಸಹೋದರಿ ಹೋಲಿಕಾಳನ್ನು ಸುಟ್ಟು ಆಚರಿಸುವ ಹೋಳಿ ಹಬ್ಬ ಈ ಬಾರಿ ಮುಂಬೈನಲ್ಲಿ ಇನ್ನಷ್ಟು ಕಳೆಗಟ್ಟಿದೆ.