ಹೈ ಕೋರ್ಟ್‌ ತಾಕೀತು ಬೆನ್ನಲ್ಲೇ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ಮೊಟಕು

ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದ್ದು, ಕೋವಿಡ್‌ ಮೂರನೇ ಅಲೆ ತಣ್ಣಗದ ಮೇಲೆ, ನಿರ್ಬಂಧಗಳೆಲ್ಲಾ ಸಡಿಲವಾದ ಬಳಿಕ ಪಾದಯಾತ್ರೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.​​